Narendra Modi decides to cleanse the political system and Parliament from criminal elements and said his first job will be to set up a panel to probe pending criminal cases against the new MPs. So Modi has planned a new strategy to catch corrupted people <br /> <br />ಭ್ರಷ್ಟ ಅಧಿಕಾರಿಗಳನ್ನ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಲಂಚ ಹಾಗು ಎಲ್ಲ ಸವಲತ್ತುಗಳಿಂದ ಸಮೃದ್ಧರಾಗಿರುವ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ಆಯಾ ಇಲಾಖೆಗಳ ಸಚಿವರಿಗೆ ಮೋದಿ ಕಟ್ಟಪ್ಪಣೆ ಹೊರಡಿಸಿದ್ದಾರೆ <br />